ಬದಲಾಗುತ್ತಿರುವ ಯು.ಪಿ.ಎಸ್.ಸಿ ಪರೀಕ್ಷೆಯ ಅಗತ್ಯತೆಗೆ ಅನುಗುಣವಾದ ಸಮರ್ಪಕ ತಯಾರಿಗಾಗಿ ವಿಶೇಷವಾಗಿ ಸಿದ್ಧಪಡಿಸಿದ ಕಿರು ಪರೀಕ್ಷೆಗಳು.
ಪ್ರತಿಯೊಂದು ಪರೀಕ್ಷೆಯ ನಂತರ ವೈಯಕ್ತಿಕ ಮಾರ್ಗದರ್ಶನ.
ಅಭ್ಯರ್ಥಿಯ ಬರವಣಿಗೆಯ ವೇಗ ಹಾಗೂ ಉತ್ತರ ರಚನಾ ಸಕ್ಷಮತೆಗೆ ಒತ್ತು.
ಪೂರ್ವಭಾವಿ ( Preliminary ) ಪರೀಕ್ಷೆಗೂ ಮೊದಲೇ ಐಚ್ಚಿಕ ವಿಷಯದ ತಯಾರಿಯನ್ನು ಪೂರ್ಣಗೊಳಿಸಿಕೊಳ್ಳಲು ಸದಾವಕಾಶ.
300+ ಅಂಕಗಳನ್ನು ಸಂಪಾದಿಸಲು ಅಗತ್ಯವಾದ ಉತ್ತರಕ್ರಮದ ರೂಪುರೇಷೆಗಳು.
ಯು.ಪಿ.ಎಸ್.ಸಿ ಮುಖ್ಯ ಪರೀಕ್ಷೆಯ ಅಗಾಧ ಅನುಭವವುಳ್ಳ ತರಬೇತುದಾರರಿಂದ ಮಾರ್ಗದರ್ಶನ ಹಾಗೂ ಮೌಲ್ಯಮಾಪನ.
ಒಂದು ಬಾರಿ ಪಾವತಿಸಿರುವ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ ಮತ್ತು ವರ್ಗಾಯಿಸಲಾಗುವುದಿಲ್ಲ.
InsightsIAS ಸಂಸ್ಥೆಯು ಈ ಪರೀಕ್ಷ ಸರಣಿಯ ರೂಪುರೇಷೆಗಳನ್ನು ಬದಲಿಸುವ ಎಲ್ಲಾ ಹಕ್ಕುಗಳನ್ನು ಹೊಂದಿರುತ್ತದೆ.
ಪ್ರಶ್ನೋತ್ತರ ಪತ್ರಿಕೆಯನ್ನು ಸಂಸ್ಥೆ ಸೂಚಿಸಿರುವ ರೂಪದಲ್ಲಿಯೇ (Prescribed Format) ಬರೆಯಬೇಕು (ಆನ್ಲೈನ್ ವಿದ್ಯಾರ್ಥಿಗಳು ಬರೆದು, ಸ್ಕ್ಯಾನ್ ಮಾಡಿ ಕಳುಹಿಸಬೇಕು). Insights ಸಂಸ್ಥೆಯ ಪ್ರಶ್ನೋತ್ತರ ಪತ್ರಿಕೆಯನ್ನು ಹೊರತುಪಡಿಸಿ ಬೇರೆ ಯಾವುದೇ ಪುಟಗಳಲ್ಲಿ ಬರೆದಿರುವ ಉತ್ತರಗಳು ಅಮಾನ್ಯವಾಗಿರುತ್ತವೆ.
ಕಿರು ಪರೀಕ್ಷೆಗೆ ನಿಗದಿಪಡಿಸಲಾದ ದಿನಾಂಕದಿಂದ ಹದಿನೈದು ದಿನಗಳ (15 days) ಒಳಗಾಗಿ ಆಯಾ ಪರೀಕ್ಷೆಯನ್ನು ಬರೆಯಬೇಕು (ಆನ್ಲೈನ್ ವಿದ್ಯಾರ್ಥಿಗಳು ಬರೆದು, ಸ್ಕ್ಯಾನ್ ಮಾಡಿ ಕಳುಹಿಸಬೇಕು). ತಪ್ಪಿದಲ್ಲಿ ಉತ್ತರ ಪ್ರತಿಯ ಮೌಲ್ಯಮಾಪನ ಮಾಡಲಾಗುವುದಿಲ್ಲ.
ಯಾವುದೇ ಮಾದರಿ ಉತ್ತರಗಳನ್ನಾಗಲಿ (Synopsis) , ಚಿತ್ರೀಕರಿಸಿದ ವಿಡಿಯೋವನ್ನಾಗಲಿ ಈ ಕಾರ್ಯಕ್ರಮದಲ್ಲಿ ನೀಡಲಾಗುವುದಿಲ್ಲ.
ಪರೀಕ್ಷೆಗಳನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ ಫೆಬ್ರವರಿ 20.
The last date to upload the Answer Booklet: 31st Mar 2020.
# 1134/1, 2ND FLOOR, SERVICE ROAD OPPOSITE OF ATTIGUPPE METRO STATION, BESIDES SHARAVATHI HOSPITAL, R P C LAYOUT, VIJAYANAGAR, BANGALORE-560040.
INSIGHTSIAS, 57/12, 3rd floor, Above kumar Book Centre, Old rajinder Nagar,New Delhi - 60,Ph No: 7303318519.
8073170873, 6364270311.